ನಿನ್ನೀ ಪರಿಮಳ ಬಿ೩ ಲವ್ ಯು
Posted date: 14 Sun, Oct 2012 ? 05:23:18 PM
ಅಲೈನ್ಸ್ ಪಿಕ್ಚರ‍್ಸ್ ಲಾ೦ಛನದಲ್ಲಿ ಬಸವರಾಜ್ ನಿರ್ಮಾಣದ ಬಿ೩ ಲವ್ ಯು  ಚಿತ್ರಕ್ಕೆ ಆರ್.ಟಿ.ನಗರದ ಎನ್.ಪಿ. ಫ್ಯಾಕ್ಟರಿಯಲ್ಲಿ ಶ್ರೀಕಿ, ಹರ್ಷಿಕಾ ಪೊಣಚ್ಚ ಅಭಿನಯದಲ್ಲಿ  ಸಹಿಸಿಯೋ ಪ್ರೀತಿಯ, ಲೋಕದಾ ಕಿರುಕುಳ, ಲೋಕವು ಸಹಿಸದು ನಿನ್ನೀ ಪರಿಮಳ ಎಂಬ ಗೀತೆಯ  ಚಿತ್ರೀಕರಣ ನಡೆಯಿತು. ಈ ಗೀತೆಯನ್ನು  ಡಾ|| ವಿ. ನಾಗೇಂದ್ರ ಪ್ರಸಾದ್ ರಚಿಸಿದ್ದಾರೆ.  ಘನಶ್ಯಾಂ .ಪಿ ನಿರ್ದೇಶಿಸುತ್ತಿರುವ ಈ ಚಿತ್ರದ ಛಾಯಾಗ್ರಾಹಕ- ಮುರಳೀಧರ್, ಸಂಗೀತ- ಅನುಪ್ ಸೀಲಿನ್, ಸಂಕಲನ- ಕೆ.ಎಂ. ಪ್ರಕಾಶ್, ನೃತ್ಯ - ಮುರಳಿ, ಕಲೈ, ಕಲೆ - ಇಸ್ಮಾಯಿಲ್, ಸಾಹಸ - ರಾಮ್‌ಲಕ್ಷ್ಮಣ್, ತಾರಾಗಣದಲ್ಲಿ ಶ್ರೀಕಿ, ಹರ್ಷಿಕಾ ಪೊಣಚ್ಚ, ವೀಣಾ ಸುಂದರ್ ಮುಂತಾದವರಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed